!!!!!!!!!!!!!!
ಮರ ಇದ್ದಲ್ಲಿ ನೆರಳಿರುತ್ತೆ ಗಾಳಿ ಇದ್ದಲ್ಲಿ ತಂಪಿರುತ್ತೆ ನೀರು ಇದ್ದಲ್ಲಿ ಬೆಳೆ ಬೆಳೆಯುತ್ತೆ ನೀವು ಇದ್ದಲ್ಲಿ ಯಾವಾಗ್ಲೂ ನಂಬಿಕೆ, ಪ್ರೀತಿ, ಸ್ನೇಹ ತುಂಬಿರುತ್ತೆ
!!!!!!!!!!!!!!!!!
ಗುಂಡೆ: ಡಾಕ್ಟ್ರೇ ಎಂಕ್ ಸ್ವರ ಮಾತ್ರ ಕೇನುಂಡು ಆಂಡ ಜನ ತೋಜುಜೆರ್ ದಾನೆ?
ಡಾಕ್ಟರ್: ಯೇಪ ಅಂಚ ಆಪುಂಡು?
ಗುಂಡೆ: ಫೋನುಡು ಪಾತೆರ್‌ನಗ!
!!!!!!!!
ಮನುಷ್ಯನಿಗೆ ರೂಪವೇ ಆಭರಣ
ರೂಪಕ್ಕೆ ಗುಣವೇ ಆಭರಣ
ಗುಣಕ್ಕೆ ಜ್ಞಾನ ಆಭರಣ
ನೀನೇ ಫಸ್ಟ್
ಎಕ್ಸಾಮ್‌ಗೆ ಹೋದ ಗುಂಡ ೧೫ ಮಿನಿಟ್‌ಗೆ ಮನೆಗೆ ಬಂದ
ಅಪ್ಪ: ಯಾಕೊ ಗುಂಡ ಇಷ್ಟು ಬೇಗ ಬಂದೆ?
ಗುಂಡ: ನೀವೇ ಹೇಳಿದ್ರಲ್ಲ ‘ಎಕ್ಸಾಮ್‌ನಲ್ಲಿ ನೀನೇ ಫಸ್ಟ್ ಬರ‍್ಬೇಕು ಅಂತ!
!!!!!!!!!!!!!!!!!!!!!!!!!!!!1
ಭಾವನೆಗಳು ಬರಿದಾದಾಗ, ಕಲ್ಪನೆಗಳು ಕಲ್ಲಾದಾಗ ಕನಸೆಲ್ಲ ಚೂರಾದಾಗ ನೊಂದ ಮನಸಿನೊಂದಿಗೆ ಸ್ಪಂದಿಸಿ ಕಣ್ಣೀರು ಒರೆಸುವುದೇ ಸ್ನೇಹ
!!!!!!!!!!!!!!11
ಯಾರಿಗೂ ನನ್ನ ನಂಬರ್
ಕೊಡಬೇಡಿ ಅವರು ಇಲ್ಲ ಅಂತಾ ಹೇಳಿ. ಯಾಕೆಂದರೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನವರು ನನ್ನನ್ನೇ ಸಿ.ಎಂ ಆಗಿ
ಅಂತಾ ಒತ್ತಾಯ ಮಾಡ್ತಾ ಇದ್ದಾರೆ
!!!!!!!!!!!!!!!!!1
ಆಗತಾನೆ ಹುಟ್ಟಿದ ಮಗುವೊಂದು ಪಿಳಿ ಪಿಳಿ ನೋಡುತ್ತಾ
ನರ್ಸ್‌ನಲ್ಲಿ ಕೇಳಿತು
ಕರೆಂಟ್ ಇದೆಯಾ?
ನರ್ಸ್: ಇಲ್ಲ
ಮಗು: ಛೆ ಮತ್ತೆ ನಾನು
ಕರ್ನಾಟಕದಲ್ಲಿ ಹುಟ್ಟಿದೆನಾ?
!!!!!!!!!!!!!!!!
ಹೆಂಡತಿ: ಈರ್ ದಾನೆ ಯಾಪಲಾ ಯೆನ್ನ ಇಲ್ಲ್, ಯೆನ್ನ ಕಾರ್, ಯೆನ್ನ ಎಕೌಂಟ್ ಪಂದ್ ಪನ್ಪುನಿ ನಮ್ಮ ಪಂದ್ ಪನಿಯರೆ ಆಪುಜಾ?
ಇತ್ತೆ ಗೋಡ್ರೇಜ್‌ಡ್ ದಾದಾ ನಾಡೊಂದುಲ್ಲರ್?
ಕಂಡನಿ: ನಮ್ಮ ಚಡ್ಡಿ!
!!!!!!!!!!!!!!!!!!!!!!!1
ನಿಮ್ಮ ನೋಡೋ ಆಸೆ
ನಿಮ್ಮ ಜೊತೆ ಮಾತಾಡೋ ಆಸೆ, ನಿಮ್ಮ ನಗಿಸುವ ಆಸೆ
ಆದ್ರೆ ಏನ್ ಮಾಡ್ಲಿ?
ಬಡ್ಡಿಮಗ ವಾಚ್‌ಮೆನ್ ಹೇಳ್ತಾನೆ ಝೂ ಕ್ಲೋಸ್ ಆಗಿದೆ ಅಂತಾ!
ಯಾರಾದ್ರೂ ನಿಮಗೆ ಕಲ್ಲು ಬಿಸಾಡಿದರೆ
ನೀವು ಅವರಿಗೆ ಹೂವು ಬಿಸಾಡಿ
ಆದರೆ ಅವರು ಪುನಃ ಕಲ್ಲು ಬಿಸಾಡಿದರೆ ಆಗ ಯೋಚಿಸಬೇಡಿ
ನೀವು ಹೂವಿನ ಚಟ್ಟಿ ಬಿಸಾಡಿ!
!!!!!!!!!!!!!!11
ಕೆಲವೊಮ್ಮೆ ಸಣ್ಣ ಸಣ್ಣ ವಸ್ತುಗಳು
ಕೆಲವೊಮ್ಮೆ ತುಂಬಾ ನೋವನ್ನು ಕೊಡುತ್ತದೆ
ನಂಬಿಕೆ ಇಲ್ಲದಿದ್ದರೆ ಸೂಜಿ ಮೇಲೆ
ಕೂತ್ಕೊಂಡು ನೋಡಿ!
!!!!!!!!!!!!!!!!!!!!!!
ನೀವು ಬರುವ ಮೊದಲು
ನನ್ನ ಬಾಳು ತುಂಬಾ ಕತ್ತಲಾಗಿತ್ತು
ನೀವು ಬಂದ ಮೇಲೆ ನನ್ನ
ಬಾಳು ಬೆಳಕಾಯಿತು
ಯಾಕೆಂದರೆ ನೀವು ತುಂಬಾ
ಒಳ್ಳೆಯ ಟ್ಯೂಬ್‌ಲೈಟ್ ಅಲ್ವಾ ಅದಕ್ಕೆ.
!!!!!!!!!!!!!!!!!!!!!!!
ನಗೋ ಕಣ್ಣುಗಳ ಹಿಂದೆ ಕಣ್ಣೀರು
ಇರುತ್ತೆ ಕೋಪಿಸುವ ಕಣ್ಣುಗಳ
ಹಿಂದೆ ಪ್ರೀತಿನೂ ಇರುತ್ತೆ
ಗೆಲುವಿನ ಕಣ್ಣುಗಳ ಹಿಂದೆ
ಪರಿಶ್ರಮನೂ ಇರುತ್ತದೆ ಈ ಮೆಸೇಜ್‌ನ
ಹಿಂದೆ ಸದಾ ನಿಮ್ಮ ನೆನಪು ಇರುತ್ತೆ
!!!!!!!!!!!!!!!!!!!!!!!!!!!!!!!!!!!!!!!!1
ಹಿಂದಿನ ಕಾಲದ ಹುಡುಗಿಯರ
ಡ್ರೆಸ್ ನೋಡಿದ್ರೆ ಕೈ ಮುಗಿಯಬೇಕು ಅಂತ
ಅನಿಸುತ್ತಿತ್ತು
ಆದರೆ ಈಗಿನ ಕಾಲದ ಹುಡುಗಿಯರ
ಡ್ರೆಸ್ ನೋಡಿದ್ರೆ ಕೈ ಹಾಕಬೇಕು ಅಂತ ಅನಿಸುತ್ತೆ!
!!!!!!!!!!!!!!!!!!!!!!!!1
ಸಂತೋಷದ ದಿನಗಳಿಗಾಗಿ ಕಾಯಬೇಡಿ
ಕಾದರೆ ಆ ದಿವಸ ಬರಲ್ಲ
ಹಾಗಾಗಿ ಈ ದಿನವೇ ಸಂತೋಷದ
ದಿನವೆಂದು ಬದುಕಲು ಆರಂಭಿಸಿ
ಅದುವೇ ಜೀವನ.
!!!!!!!!!!!!!!!!!!!!!!!!!!!!!!!!
ಸರ್ದಾರ್ ಸ್ವರ್ಗದಲ್ಲಿ
ದೇವರು: ಏನು ಬೇಕು ಕೇಳು
ಸರ್ದಾರ್: ನನಗೆ ಒಂದು ಹುಡುಗಿ ಬೇಕು
ದೇವರು: ನೀನು ಮುಸ್ಲಿಂ ಆಗಿದ್ದರೆ ಕತ್ರಿನಾ ಕೈಫ್,
ಹಿಂದು ಆಗಿದ್ದರೆ ಬಿಪಾಶಾ ಬಸು
ಕ್ರಿಶ್ಚಿಯನ್ ಆಗಿದ್ದರೆ ಜೆನಿಲಿಯಾ..
ಹೇಳು ನಿನ್ನ ಹೆಸರೇನು?
ಸರ್ದಾರ್: ಅಬ್ದುಲ್ ನಾರಾಯಣ್ ಫೆರ್ನಾಂಡಿಸ್!
No comments:
Post a Comment