Nov 13, 2010

ಮಂಗಳೂರಿನ ಈದ್ಗಾದಲ್ಲಿ ಬುಧವಾರ ಎಂಟು ಗಂಟೆಗೆ ಈದ್ ನಮಾಜ್

ಮಂಗಳೂರು : ಪವಿತ್ರ ಈದ್ ಉಲ್ ಹದಾ (ಬಕ್ರೀದ್) ಹಬ್ಬದ ನಮಾಜು ನೆವೆಂಬರ್ ೧೭ ನೇ ತಾರೀಖು ಬುಧವಾರದಂದು ಬೆಳಿಗ್ಗೆ ೮ ಗಂಟೆಗೆ ಮಂಗಳೂರು ನಗರದ ಲೈಟ್ ಹೌಸ್ ಹಿಲ್ ರಸ್ತೆಯ ಈದ್ಗಾ ಮೈದಾನದಲ್ಲಿ ನಡೆಯಲಿದೆ. ನಮಾಜ್ ನೇತೃತ್ವವನ್ನು ಮಂಗಳೂರು ಖಾಜಿ ಜನಾಬ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

No comments:

Post a Comment