ನಗುವಲ್ಲಿರುವ ನೋವನ್ನು ಮೌನದಲ್ಲಿರುವ ಮಾತನ್ನು ಕೋಪದಲ್ಲಿರುವ ಪ್ರೀತಿಯನ್ನು ಅರಿಯದೇ ಮಾಡಿದ ತಪ್ಪನ್ನು ಮರೆಸುವುದೇ ನಿಜವಾದ ಸ್ನೇಹ ಸದ ಹೃದಯವನ್ನು ಪ್ರೀತಿಸು, ಆದರೆ ಪ್ರೀತಿಸಿದ ಹೃದಯವನ್ನು ನೋಯಿಸಬೇಡ, ಯಾಕೆಂದರೆ ಆ ಪ್ರೀತಿ ಗುಲಾಬಿ ಹೂವಿನಂತೆ ಮತ್ತೆ ಅರಳದು.
No comments:
Post a Comment